Result Chart

ಪ್ರಥಮ ಘಟಿಕೋತ್ಸವದಲ್ಲಿ ಪದವಿ ಪಡೆಯಲು ಅರ್ಹರಾದ ಅಭ್ಯರ್ಥಿಗಳು

ಒಟ್ಟು ಪದವಿ ಪಡೆಯಲು ಅರ್ಹರಾದ ವಿದ್ಯಾರ್ಥಿಗಳು :  35    
ಪುರುಷರು: 12
ಮಹಿಳೆಯರು: 23

ವಿಭಾಗವಾರು ಪದಕ / ಬಹುಮಾನ ವಿಜೇತ ಅಭ್ಯರ್ಥಿಗಳ ಪಟ್ಟಿ

ವಿಭಾಗವಾರು ವಿವಿಧ ಪದವಿಗಳಿಗೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿ

  ಗಾಯನ ವಿಭಾಗ ವಾದ್ಯ ಸಂಗೀತ ಭರತನಾಟ್ಯ
ಮಹಿಳೆಯರು 11 1 11
ಪುರುಷರು 09 03 0

Highlights:

In total 35 candidates will be conferred with different degrees. Among them 23 (65.71%) are women candidates and 12 (34.29%) are men candidates.

Total No. of 11 Medals and 02 Cash prizes have been shared by 10 candidates altogether in all the three faculties. Among them 06 (60%) are women.

32 candidates will be conferred with Master’s Degrees. 21 (65.62%) are women candidates among them.

03 candidates will be conferred with Bachelor’s degrees. 02 (66.66%) are women candidates among them.

ಮುಖ್ಯಾಂಶಗಳು:

ಒಟ್ಟು 35 ಅಭ್ಯರ್ಥಿಗಳಿಗೆ ವಿವಿಧ ಪದವಿಗಳನ್ನು ಪ್ರದಾನ ಮಾಡಲಾಗುವುದು. ಅವರಲ್ಲಿ 23 (65.71%) ಮಹಿಳೆಯರು, 12 (34.29%)  ಪುರುಷ ಅಭ್ಯರ್ಥಿಗಳು.
ಒಟ್ಟು 11 ಪದಕಗಳು ಮತ್ತು 02 ದತ್ತಿ ನಗದು ಬಹುಮಾನಗಳನ್ನು 10 ಅಭ್ಯರ್ಥಿಗಳು ಪಡೆದುಕೊಂಡಿರುತ್ತಾರೆ. ಅವರಲ್ಲಿ 06 (60%) ಮಹಿಳಾ ಅಭ್ಯರ್ಥಿಗಳು.
32 ಅಭ್ಯರ್ಥಿಗಳಿಗೆ ಸ್ನಾತಕೋತ್ತರ ಪದವಿಯನ್ನು ಪ್ರದಾನ ಮಾಡಲಾಗುವುದು. ಅವರಲ್ಲಿ 21 (65.62%) ಮಹಿಳಾ ಅಭ್ಯರ್ಥಿಗಳು.
03 ಅಭ್ಯರ್ಥಿಗಳಿಗೆ ಸ್ನಾತಕ ಪದವಿಯನ್ನು ಪ್ರದಾನ ಮಾಡಲಾಗುವುದು. ಅವರಲ್ಲಿ ಇಬ್ಬರು (66.62%) ಮಹಿಳಾ ಅಭ್ಯರ್ಥಿಗಳು.

ಡಾ. ಎ. ರಂಗಸ್ವಾಮಿ

ಕುಲಸಚಿವರು

ಡಾ. ಎಂ.ಎಸ್.ಶೇಖರ್

ಕುಲಸಚಿವರು(ಮೌಲ್ಯಮಾಪನ)