Karnataka State Dr. Gangubai Hangal Music and Performing Arts University
Menu
ಪ್ರಾಯೋಗಿಕ ಪರೀಕ್ಷೆ ಗಳ ವಿಶೇಷ ಸೂಚನೆಗಳು :
1. ಪರೀಕ್ಷಾರ್ಥಿಗಳು ಎಲೆಕ್ಟ್ರಾನಿಕ್ ತಂಬೂರಿಯನ್ನು ಸಹ ಪರೀಕ್ಷೆಯಲ್ಲಿ ಬಳಸಿಕೊಳ್ಳಬಹುದು. 2. ಭರತನಾಟ್ಯದ ವಿದ್ಯಾರ್ಥಿಗಳು ಭರತನಾಟ್ಯದ ವೇಷಭೂಷಣಗಳನ್ನು ಕಡ್ಡಾಯವಾಗಿ ಬಳಸುವ ಅವಶ್ಯಕತೆ ಇಲ್ಲ. ನೃತ್ಯ ಅಭ್ಯಾಸದ ವೇಳೆಯಲ್ಲಿ ಬಳಸುವ ವಸ್ತ್ರಗಳನ್ನು ಧರಿಸಿ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಾಲ್ಗೊಳ್ಳಬಹುದು.
2026ನೇ ಶೈಕ್ಷಣಿಕ ಸಾಲಿನ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ -2026 ಜೂನಿಯರ್ ಮತ್ತು ಸೀನಿಯರ್ ಪ್ರಾಯೋಗಿಕ ಪರೀಕ್ಷೆಗಳ ವೇಳಾಪಟ್ಟಿ ಹಾಗು ಪರೀಕ್ಷಾ ಕೇಂದ್ರಗಳ ವಿವರ .